ಹೊಸ ವರುಷ ಯುಗಾದಿಯ ಹಾರ್ದಿಕ ಶುಭಾಶಯಗಳು.
ಯುಗವೆಷ್ಟೇ ಕಳೆಯಲಿ...........
ಜಗವೇನೇ ಹೇಳಲಿ..............
ಯುಗಾದಿಗೆ ನಿಲುವಿಲ್ಲ ..........
ಆಗಮನವ ಮರೆತಿಲ್ಲ............
ಹೊಸ ಜೀವನದ ಲೆಕ್ಕಾಚಾರದಿ........
ಬೆಸಸರಿಗಳ ಗುಣಾಕಾರದಿ ..............
ಪಸರಿಸಿತು ಮಗದೊಮ್ಮೆ ................
ಹೊಸವರುಷ ಸಂತೋಷದಿ ............
ಇಳೆಯು ಅದುರಿದರೇನು..............
ಪ್ರಳಯ ಬರುವುದೆಂದರೇನು...........
ನಾಳೆಯ ರವಿ ಮೂದಡಿದ್ದರೇನು..............
ಬಳಿಗೆ ಬರುವುದು ಯುಗಾದಿ ಎಂದಿನಂತೆ...........
ಕಷ್ಟವೆಲ್ಲವ ಮರೆತು ಬೇವು ಬೆಲ್ಲವ.......................
ಇಷ್ಟಿಷ್ಟೇ ಬೆಲ್ಲವ ಸೇರಿಸಿ................
ನಿಷ್ಟೇಯಲಿ ಬೇವಿನ ಕಹಿಯೊಂದಿಗೆ.........
ಸೃಷ್ಥೀಶನ ನೆನೆಯುತ ಸವಿಯೋಣ ನಾವಿಂದು...............
ಸವಿಯಾದ ಬೇವು ಬೆಲ್ಲದಂತೆ ...............
ನವಿರಾದ ಆದರ್ಶ ನಮದಾಗಲಿ..................
ನವ ಸಂವತ್ಸರದ ಶುಭಗಳಿಗೆಯಲಿ..............
ನವೀನ ಸಂತೋಷ ಎಲ್ಲರಿಗೂ ಸಿಗಲಿ..........
ಶುಭಾಶಯಗಳು ನಿಮಗೂ. :)
ReplyDeleteಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.
ReplyDeleteಪ್ರವೀಣ್ ಅವರೆ,
ReplyDeleteಯುಗಾದಿಯ ಹಾರ್ದಿಕ ಶುಭಾಶಯಗಳು.
ಪ್ರವೀಣ್..ನೀವು ನನ್ನ ಮನೆಗೆ ಬಂದು ಶುಭ ಕೋರಿದಿರಿ ಈಗ ನನ್ನ ಸರದಿ....ಶುಭಕಾಮನೆಗಳು....ಯುಗಾದಿ ಸರ್ವರಿಗೂ ಶುಭತರಲಿ. ಕವನಿತ ಕಾಮನೆ ಶುಭಕೋರಲು ನಿಂತಿದೆ...
ReplyDeleteಯುಗಾದಿಯ ಶುಭಾಶಯಗಳು. ಹೊಸವರ್ಷದ ಸ್ವಾಗತಕ್ಕೆ ಪುಟವಿಟ್ಟ೦ತಿದೇ ತಮ್ಮ ಕವನದ ಆಶಯ. ಚೆ೦ದದ ಕವನ.
ReplyDeletehappy ugadi to all my blog friends,
ReplyDeleteನಿಮಗೂ ಯುಗಾದಿಯ ಹಾರ್ದಿಕ ಶುಭಾಷಯಗಳು. ಈ ವರ್ಷ ಬೇವಿಗಿಂತ ಬೆಲ್ಲ ಜಾಸ್ತಿ ಇರಲಿ
ReplyDeletesir..tumba chennagide..ugadi..kavana...
ReplyDeletewish you belated happy ugadi
ReplyDeleteದನ್ಯವಾದಗಳು ತಮ್ಮೆಲ್ಲರಿಗೂ......
ReplyDeleteನಿಮ್ಮೆಲ್ಲರ ಸಹಕಾರ ಪ್ರತಿಕ್ರಿಯೆಗೆ ನಾನು ಚಿರಋಣಿ.
tumbaa chennaagide...... nimago shubhakaamanegalu........
ReplyDeletethanks dinakar sir
ReplyDelete