Monday, January 18, 2010

ಹೋಲಿಕೆ

























ರಾತ್ರಿಯ ಆಕಾಶದ
ಸೊಬಗಿಗೆ ಸಾಟಿಯೇ ಇಲ್ಲ

ಗೆಳತಿ,

ನಿನ್ನ ಕಣ್ಣ ನೋಟಕೆ
ಸೋಲದವರಿಲ್ಲ!

ಮಳೆಯ ಸೊಬಗನು
ಅನುಭವಿಸಿದವನೇ ಬಲ್ಲ

ಆದರೆ,

ನಿನ್ನ ಪ್ರೀತಿಯ ರೀತಿ
ನನಗೆ ಮಾತ್ರ ಗೊತ್ತಲ್ಲ!

2 comments:

  1. ಸು೦ದರ ಚಿತ್ರಕ್ಕೆ,
    ನವಿರಾದ ಸಾಲುಗಳು.

    ReplyDelete
  2. ದನ್ಯವಾದಗಳು
    ಮೊದಲನೇ ಸಲ ಬರೆಯುತಿದ್ದೇನೆ
    ದಯವಿಟ್ಟು ಪ್ರೋತ್ಸಾಹಿಸಿ
    ತಪ್ಪುಗಳನ್ನು ತಿಳಿಸಿ

    ReplyDelete