Sunday, January 24, 2010

"ಹಾಗೆ"




















ಮುಂಜಾನೆ ಮಂಜಿನ ಹನಿಗಳೇ ಹಾಗೆ,


ಸೂರ್ಯನ ಕಾಂತಿಗೆ ಹೊಳೆವ ಮುತ್ತಿನ ಹಾಗೆ,

ಮುತ್ತೆಂದು ಮುಟ್ಟಲು ಹೋದರೆ

ಮಿಂಚಿ ಮಾಯವಾದ ಹಾಗೆ,

ಕಣ್ಣೆದುರಿದ್ದೂ ಕೈಗೆಟುಕದ


ಕನಸಲ್ಲಿ ಕಾಣುವ ಸಿರಿಯ ಹಾಗೆ,

ಈ ಜೀವನವೂ ಹೀಗೆ

ಮುಂಜಾನೆಯ ಮಂಜಿನ ಹನಿಗಳ ಹಾಗೆ!

5 comments:

  1. ಪ್ರವೀಣ್, ಇಬ್ಬನಿಯ ಮುತ್ತನ್ನು
    ಕನಸಲ್ಲಿ ಕಾಣುವ ಸಿರಿಯ ಹಾಗೆ ಎಂದಿರುವುದು ಸೂಕ್ತ ಉಪಮೆ..ಚನ್ನಾಗಿದೆ...ಪ್ರಯತ್ನ..

    ReplyDelete
  2. Sakkatagide sir,

    short n sweet :)

    ReplyDelete
  3. thanks to all, thanks for coments. ಹೀಗೆ ಅಭಿಪ್ರಾಯ ತಿಳಿಸ್ತಾ ಇರಿ, ದನ್ಯವಾದಗಳು.

    ReplyDelete