Monday, January 18, 2010

ಬೇಡಿಕೆ






















ಬಾ ನನ್ನ ಮುದ್ದು
ಮಳೆಯೇ.....


ಯಾಕಿಷ್ಟು ತಡ ಮಾಡುವೆ....?


ತಣ್ಣನೆಯ ನಾಲ್ಕು ಹನಿಗಳ
ಉದುರಿಸು.......


ನಿನಗಾಗಿ ಕಾದಿರುವೆ......


ನನ್ನ ಚಿನ್ನ, ರನ್ನ....
ಲಲ್ಲೆಗರೆವೆ ನಿನ್ನ.....


ಯಾಕಿಷ್ಟು ಹಠ ಮಾಡುವೆ......?


ನಿನಗೊಂದುಮುತ್ತು ಕೊಡುವೆ........


ಇನ್ನು ಯಾಕೆ ಕೋಪವೇ.....?

2 comments:

  1. Praveen nimma maLeya bedike chennaagide. Heege munduvaresi nimma baraha. Navinnu ee blog lokadali eega kannu biduthiruva kandammagalu. Nanage sikkiruva prothsaha, sahakara nimagoo sigali endu haraisuthene. All the best.

    ReplyDelete
  2. ದನ್ಯವಾದಗಳು ನಿಶಾ ಅವರೇ, ನೀವು ಹೇಳಿದ್ದು ನಿಜ. ನಾನಿನ್ನು ಈ blog ಲೋಕದಲ್ಲಿ ಕಣ್ಣು ಬಿಡುತ್ತಿರುವ ಹಸುಗೂಸು. ನಿಮ್ಮಂತವರ ಪ್ರೋತ್ಸಾಹ ಖಂಡಿತ ಅಗತ್ಯ, ಹೀಗೆ ಓದುತ್ತಿರಿ, ಕಣ್ಣು ಬಿಡುವುದನ್ನು ಕಲಿಸುತ್ತಿರಿ.

    ReplyDelete